Breaking News

ಪಂಜ: ವನಿತಾ ಸಮಾಜ ವತಿಯಿಂದ ದಿ.ಶ್ರೀಮತಿ ಅನುಸೂಯ ಕುಕ್ಕುಪುಣಿ ಯವರಿಗೆ ಶ್ರದ್ಧಾಂಜಲಿ ಸಭೆ

Advt_Headding_Middle

ವನಿತಾ ಸಮಾಜ ಪಂಜ ಇದರ ಸದಸ್ಯೆ ,ಮಾಜಿ ಕಾರ್ಯದರ್ಶಿ ಶ್ರೀಮತಿ ಅನುಸೂಯ ಕುಕ್ಕುಪುಣಿ ಆ.20ರಂದು ನಿಧನರಾಗಿದ್ದರು. ಅವರಿಗೆ ವನಿತ ಸಮಾಜ ವತಿಯಿಂದ ಶ್ರದ್ಧಾಂಜಲಿ ಸಭೆ ವನಿತ ಸಮಾಜ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ವನಿತಾ ಸಮಾಜ ಅಧ್ಯಕ್ಷೆ ಶ್ರೀಮತಿ ಹೇಮಲತಾ ಜನಾರ್ದನ ಸಭಾಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ, ಪೂರ್ವಾಧ್ಯಕ್ಷೆ ಶ್ರೀಮತಿ ಚಂದ್ರಾವತಿ ಹೊನ್ನಪ್ಪ ಗೌಡ ಚಿದ್ಗಲ್ಲು, ಕಾರ್ಯದರ್ಶಿಯ ಶ್ರೀಮತಿ ಪುಷ್ಪಾ ಹರೀಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

ಶ್ರೀಮತಿ ಹೇಮಲತಾ ಜನಾರ್ಧನ, ಶ್ರೀಮತಿ ಪುಷ್ಪಾ ಡಿ ಪ್ರಸಾದ್ ಕಾನತ್ತೂರ್, ಶ್ರೀಮತಿ ಚಂದ್ರಾವತಿ ಹೊನ್ನಪ್ಪ ಗೌಡ ಚಿದ್ಗಲ್ಲು ನುಡಿನಮನ ಸಲ್ಲಿಸಿದರು. ಶ್ರೀಮತಿ ತುಳಸಿ ದಯಾ ಪ್ರಸಾದ್ ಚೀಮುಳ್ಳು, ಶ್ರೀಮತಿ ಪೂರ್ಣಿಮಾ ಡಿ ಪ್ರಸಾದ್ ಜಾಕೆ
ಶ್ರೀಮತಿ ಸುಮಾ ಕುದ್ವ, ಶ್ರೀಮತಿ ಸೌಮ್ಯ ಹರಿಶ್ಚಂದ್ರ, ಶ್ರೀಮತಿ ಪುಷ್ಪಾ ರಾಮಚಂದ್ರ ಉಪಸ್ಥಿತರಿದ್ದರು. ಪುಷ್ಪಾ ಡಿ ಪ್ರಸಾದ್ ಕಾನತ್ತೂರ್ ಪ್ರಾರ್ಥಿಸಿದರು.ಶ್ರೀಮತಿ ಪುಷ್ಪಾ ಹರೀಶ್ ಕುಮಾರ್ ವಂದಿಸಿದರು.

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.