*ಜಗದೀಶ್ ಅಚ್ರಪ್ಪಾಡಿ ಮಾಲಕತ್ವದ* *ಭಗವತೀ ಸರ್ವಿಸಸ್ ಗುತ್ತಿಗಾರಿನಲ್ಲಿ ಶುಭಾರಂಭ

Advt_Headding_Middle

*ಜಗದೀಶ್ ಅಚ್ರಪ್ಪಾಡಿ ಮಾಲಕತ್ವದ*
*ಭಗವತೀ ಸರ್ವಿಸಸ್ ಗುತ್ತಿಗಾರಿನಲ್ಲಿ ಶುಭಾರಂಭ *

 

ಜಗದೀಶ್ ಅಚ್ರಪ್ಪಾಡಿಯವರ ಮಾಲಕತ್ವದ ಭಗವತೀ ಸರ್ವಿಸಸ್ ಸಂಸ್ಥೆಯು ಇಂದು ಗುತ್ತಿಗಾರಿನ ಜಲೀಲ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ.

ಭಗವತೀ ಸರ್ವಿಸಸ್ ಸಂಸ್ಥೆಯು ಸುಳ್ಯದ ಗಾಂಧಿನಗರದಲ್ಲಿ ಕಾರ್ಯಾರಂಭ ಮಾಡುತ್ತಿತು.‌ ಇದೀಗ ಆ ಸಂಸ್ಥೆಯನ್ನು ಗುತ್ತಿಗಾರಿಗೆ ಸ್ಥಳಾಂತರಿಸಲಾಗಿದೆ.
ಇಲ್ಲಿ ಕಳೆ ಕೊಚ್ಚುವ ಮೆಷಿನ್, ಜನರೇಟರ್, ಮೋಟಾರು ಪಂಪ್, ತೋಟಕ್ಕೆ ಮದ್ದು ಬಿಡುವ ಮೆಷಿನ್ ಗಳನ್ನು ಸರ್ವಿಸ್ ಮಾಡಲಾಗುತ್ತದೆ ಎಂದು ಮಾಲಕರು‌ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.