Breaking News

ಎಸ್.ಎಸ್ ಎಫ್ ನಿಂತಿಕಲ್ಲು ಸೆಕ್ಟರ್ ಅರ್ಧ ವಾರ್ಷಿಕ ಸಭೆ

Advt_Headding_Middle

 

 

ಎಸ್.ಎಸ್.ಎಫ್ ನಿಂತಿಕಲ್ಲು ಸೆಕ್ಟರ್ ಇದರ ಅರ್ಧ ವಾರ್ಷಿಕ ಸಭೆಯು ಆ.21 ರಂದು ನಿಂತಿಕಲ್ಲು ಸುನ್ನೀ ಸೆಂಟರ್ ನಲ್ಲಿ ಸೆಕ್ಟರ್ ಅಧ್ಯಕ್ಷರಾದ ಸಿದ್ದೀಕ್ ಸಅದಿ ಎಣ್ಮೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಳ್ಯ ಡಿವಿಷನ್ ರೈಂಬೋ ಕಾರ್ಯದರ್ಶಿ ಮತ್ತು ನಿಂತಿಕಲ್ಲು ಸೆಕ್ಟರ್ ಎಸ್.ಒ ಕಲಾಂ ಝುಹುರಿ ಪ್ರಾರ್ಥನೆಗೈದು , ಡಿವಿಷನ್ ವಿಸ್ಡಂ ಕಾರ್ಯದರ್ಶಿ ಕಬೀರ್ ಜಟ್ಟಿಪ್ಪಳ್ಳ ಉದ್ಘಾಟಿಸಿದರು.
ಅರ್ಧ ವರ್ಷದ ವರದಿ ಮತ್ತು ಲೆಕ್ಕಪತ್ರವನ್ನು ನಿಂತಿಕಲ್ಲು ಸೆಕ್ಟರ್ ಪ್ರ.ಕಾರ್ಯದರ್ಶಿ ಶಿಹಾಬ್ ನೆಕ್ಕಿಲ ಮಂಡಿಸಿದರು.
ಸಂಘಟನಾ ತರಗತಿಯನ್ನು ಸುಳ್ಯ ಡಿವಿಷನ್ ಕ್ಯೂ.ಡಿ ಕಾರ್ಯದರ್ಶಿ ಸಿದ್ದೀಕ್ ಹಿಮಮಿ ಸಖಾಫಿ ಪೈಂಬಚ್ಚಾಲ್ ಮತ್ತು ಸುಳ್ಯ ಡಿವಿಷನ್ ಸಿಸಿ ಕಾರ್ಯದರ್ಶಿ ಸ್ವಬಾಹ್ ಹಿಮಮಿ ಸಖಾಫಿ ನಡೆಸಿಕೊಟ್ಟರು.ನಂತರ ಸೆಕ್ಟರ್ ವ್ಯಾಪ್ತಿಯ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.ನಿಂತಿಕಲ್ಲು ಸೆಕ್ಟರ್ ವತಿಯಿಂದ ಆಯೋಜಿಸಿದ ವಿವಿಧ ಕಾರ್ಯಕ್ರಮಗಳಲ್ಲಿ ವಿಜಯಿಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಿವಿಷನ್ ನಾಯಕರಾದ ಖಲೀಲ್ ಝುಹುರಿ ನೆಕ್ಕಿಲ, ಮುಸ್ತಫಾ ಸಮಹಾದಿ, ನಿಂತಿಕಲ್ಲು ಸೆಕ್ಟರ್ ಕೋಶಾಧಿಕಾರಿ ಮುಸ್ತಫಾ ನರ್ಲಡ್ಕ , ಸೆಕ್ಟರ್ ನಾಯಕರು ಮತ್ತು 7 ಯುನಿಟ್ ಗಳಿಂದ ಆಯ್ಕೆಯಾದ ಕೌನ್ಸಿಲರ್ಸ್ ಭಾಗವಹಿಸಿದ್ದರು.
ಕೊನೆಯಲ್ಲಿ ಡಿವಿಷನ್ ವಿಸ್ಡಂ ಕನ್ವೀನರ್ ಸಿರಾಜ್ ಸಅದಿ ಅಲೆಕ್ಕಾಡಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.