Breaking News

ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜೆ ಎಸ್ ಡಬ್ಲ್ಯೂ ಸಿಮೆಂಟ್ ಕಂಪೆನಿಯ ಮುಖ್ಯಸ್ಥರಿಗೆ ಸನ್ಮಾನ ಕಾರ್ಯಕ್ರಮ

Advt_Headding_Middle

 

ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಳ್ಯಕ್ಕೆ ಆಗಮಿಸಿದ ಜೆ ಎಸ್ ಡಬ್ಲ್ಯೂ ಸಿಮೆಂಟ್ ಕಂಪೆನಿಯ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ವಿಭಾಗದ ಎ ವಿ ಪಿ ಸರಿನ್ ಸಸ್ಯೆ, ಹಾಗೂ ಮಂಗಳೂರು ಉಡುಪಿ ವಿಭಾಗದ ಮಾರ್ಕೆಟಿಂಗ್ ಮುಖ್ಯಸ್ಥ ವಿನೋದ್ ನಾಯಕ್, ಹಾಗೂ ಅರವಿಂದ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥರು ವಿಟ್ಲದ ಅಲ್ಪ ಎಂಟರ್ಪ್ರೈಸಸ್ ನ ಮಾಲಕ ಮಹಮ್ಮದ್ ಅನೀಪ್ ರವರನ್ನು ಗೌರವಿಸಿ ಕಿರು ಸ್ಮರಣಿಕೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಹಾಜಿ ಅಬ್ದುಲ್ ಮಜೀದ್ ಜನತಾ, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟಿಕಾರ್, ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ, ಸ್ಥಳೀಯರಾದ ಅಲಿ ಕಟ್ಟಿಕಾರ್, ಮರ್ಜೂಕ್, ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.