ಸುಳ್ಯದಲ್ಲಿ ತಿಳ್ಕೊ ರಾಪ್ ಸಾಂಗ್ ಪೋಸ್ಟರ್ ಬಿಡುಗಡೆ

Advt_Headding_Middle

 

ಸುಳ್ಯದ ರಾಪ್ ಸಿಂಗರ್ ಪ್ರಜ್ವಲ್ ವಾಷ್ಠರ್ {ಎಂ ಸಿ ಜಾಗ್ವಾರ್ } ನ ” ತಿಳ್ಕೊ ” ರಾಪ್ ಸಾಂಗ್ ಪೋಸ್ಟರ್ ಗಳನ್ನು ಸುಳ್ಯದಲ್ಲಿ ನಡೆದ ತೆಲಗು ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ತೆಲಗು ಚಿತ್ರದ ನಾಯಕ ನಟ ಸಮೀರ್ ಮಲ್ಲ ರವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಾಹಿತಿ ಮತ್ತು ಜ್ಯೋತಿಷಿ ಹಾಗೂ ರಾಪ್ ಸಿಂಗರ್ ಪ್ರಜ್ವಲ್ ತಂದೆಯಾದ ಎಚ್ .ಭೀಮರಾವ್ ವಾಷ್ಠರ್ , ತೆಲಗು ಚಿತ್ರದ ನಿರ್ದೇಶಕರಾದ ಕೃಷ್ಣಾ ರೆಡ್ಡಿ , ಫ್ಯೂಷನ್ ನೃತ್ಯ ತಂಡದ ನಿರ್ದೇಶಕರಾದ ವಸಂತ್ ಕಾಯರ್ತೋಡಿ , ಚಲನಚಿತ್ರ ಕ್ಯಾಮರಾಮನ್ ಗಳಾದ ನವೀನ ಮತ್ತು ಸೀನೂ ಹಾಗೂ ಇನ್ನಿತರರು ಉಪಸ್ಥಿತರಿದ್ದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.