ಶಾಂತಿನಗರದಲ್ಲಿ ಕೋವಿಡ್ ಲಸಿಕೆ ವಿತರಣೆ

Advt_Headding_Middle

 

 

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ವತಿಯಿಂದ ಸುಳ್ಯದ ಶಾಂತಿನಗರ ಶಾಲೆಯಲ್ಲಿ ಇಂದು ಕೋವಿಡ್ ಲಸಿಕೆ ವಿತರಣೆ ನಡೆಯಿತು.

ಸುಮಾರು 213 ಜನರಿಗೆ ಕೊರೊನಾ ಲಸಿಕೆ ಹಾಕಲಾಯಿತು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಬೇಟಿ ನೀಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಶ್ರೀಮತಿ ಶಶಿಕಲಾ, ಪುಷ್ಪವತಿ, ಪೂರ್ಣಿಮಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಇಂದಿರಾ ಮಂಚಿ , ಸಹಾಯಕಿ ಯರು ಉಪಸ್ಥಿತರಿದ್ದರು. ಶಾಂತಿನಗರ ಸೇವಾ ಭಾರತಿ ಯ ನಾರಾಯಣ ಎಸ್.ಎಂ. ರವರು 45 ವರ್ಷ ಮೇಲ್ಪಟ್ಟವರಿ ಹಾಗೂ ಅಂಗವಿಕಲರನ್ನು ಉಚಿತವಾಗಿ ತಮ್ಮ ಆಟೋದಲ್ಲಿ ಮನೆಯಿಂದ ಕರೆದು ಕೊಂಡು ಬಂದು ಲಸಿಕೆ ಕೊಡಿಸಿ ವಾಪಸ್ ಮನೆಯವರೆಗೆ ಬಿಡುವ ಮೂಲಕ ಸೇವೆ ಸಲ್ಲಿಸಿದರು. ಇವರ ಈ ಸೇವೆಗೆ ಶ್ಲಾಘನೆ ವ್ಯಕ್ತವಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.