Breaking News

ಬೆಳ್ಳಾರೆ:ಒಡಿಯೂರು ಗ್ರಾಮವಿಕಾಸ ಯೋಜನೆಯ ಘಟ ಸಮಿತಿ ವತಿಯಿಂದ ಲಾಭಾಂಶ ವಿತರಣೆ

Advt_Headding_Middle

 

 

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ವತಿಯಿಂದ ತಾಲೂಕು ಘಟಕ ಸಮಿತಿಯ ಸಭೆ ಮತ್ತು ಲಾಭಾಂಶ ವಿತರಣಾ ಕಾರ್ಯಕ್ರಮ ಆ. 27 ರಂದು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಿತು .
ಯೋಜನೆಯ 12 ತಂಡಗಳಿಗೆ ಒಟ್ಟು ರೂ. 3,30,000 ಲಾಭಾಂಶವನ್ನು ವಿತರಿಸಲಾಯಿತು.
ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಕಾರ್ಯಕ್ರಮ ಉದ್ಘಾಟಿಸಿದರು . ಈ ಸಂದರ್ಭ ತಾಲೂಕು ಘಟ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ , ಗುತ್ತಿಗಾರು ವಲಯ ಸಂಯೋಜಕಿ ಹರಿಣಾಕ್ಷಿ, ಸುಳ್ಯ ವಲಯ ಸಂಯೋಜಕಿ ಶ್ರೀಮತಿ ರೇವತಿಯವರು ಉಪಸ್ಥಿತರಿದ್ದರು . ಬೆಳ್ಳಾರೆ ವಲಯ ಸಂಯೋಜಕಿ ಶ್ರೀಮತಿ ಗೀತಾ ನೆಟ್ಟಾರು ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.