ಶ್ರೀಮತಿ ರೇವತಿ ಚೂಂತಾರು ನಿಧನ

Advt_Headding_Middle

ಅಮರಪಡ್ನೂರು ಗ್ರಾಮದ ಚೂಂತಾರು ದಿ.ಸೀತಾರಾಮ ಗೌಡ ರವರ ಪತ್ನಿ ಶ್ರೀಮತಿ ರೇವತಿ ಯವರು ಆ. 26 ರಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದಿರುತ್ತಾರೆ. ಅವರಿಗೆ ಕೊರೊನಾ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಪ್ರಕರಣ ದೃಢಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ಪುತ್ರಿಯರಾದ ಶ್ರೀಮತಿ ಪ್ರೇಮಾ ನಾರಾಯಣ ಬೊಳ್ಳೂರು, ಶ್ರೀಮತಿ ತಾರಾಮಾಧವ ಗೌಡ ಬೆಳ್ಳಾರೆ, ಶ್ರೀಮತಿ ಹೇಮಾನವೀನ್ ದೇರಪ್ಪಜ್ಜನಮನೆ, ಶ್ರೀಮತಿ ಮಧುಶ್ರೀಗೋಪಾಲ ಅಭಿಕಾರ, ಶ್ರೀಮತಿ ಗಾಯತ್ರಿ ರವಿಚಂದ್ರ ಕೂಟೇಲು ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಕೋವಿಡ್ ಮಾರ್ಗಸೂಚಿಯಂತೆ ಸಂಬಂಧಿಕರ ಸಮ್ಮುಖದಲ್ಲಿ ಚೂಂತಾರು ಮನೆಯಲ್ಲಿ ನಡೆಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.