Breaking News

ಆಲೆಟ್ಟಿ: ಆದರ್ಶ ಪ್ರಗತಿ ಬಂಧು ಸ್ವಸಹಾಯ ಸಂಘ ರಚನೆ

Advt_Headding_Middle

 

 

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರವರ್ತಿತ ನೂತನ ಆದರ್ಶ ಪ್ರಗತಿ ಬಂಧು ಸ್ವಸಹಾಯ ಸಂಘ ಆಲೆಟ್ಟಿ ಆ 29 ರಂದು ರಚನೆಗೊಂಡಿತು.
ಸಂಘದ ಉದ್ಘಾಟನೆಯನ್ನು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ದೀಪ ಬೆಳಗಿಸಿ ನೆರವೇರಿಸಿದರು.ಈ ಸಂದರ್ಭ ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಸಂಘಕ್ಕೆ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ರೋಹಿಣಿ ಕುಡೆಕಲ್ಲು, ಒಕ್ಕೂಟದ ಅಧ್ಯಕ್ಷ ಪುರುಷೋತ್ತಮ ನಡುಮನೆ, ಕಾರ್ಯದರ್ಶಿ ಸರೋಜಿನಿ ಬಾರ್ಪಣೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನೂತನ ಅಧ್ಯಕ್ಷ ಜಯರಾಮ ಕೂಳಿಯಡ್ಕ, ಕಾರ್ಯದರ್ಶಿ ಸತೀಶ್ ಕುಲಾಲ್ ನೂಜಿನಮೂಲೆ, ಖಜಾಂಜಿ ಸತೀಶ್ ಗಬ್ಬಲ್ಕಜೆ, ಸದಸ್ಯರಾಗಿ ಯತೀಶ್ ನೂಜಿನಮೂಲೆ, ಸಂಜೀವ ಕುಲಾಲ್ ನೂಜಿನಮೂಲೆ, ಧನ್ಯರಾಜ್ ಕುಡೆಕಲ್ಲು, ವಿಷ್ಣುಪ್ರಸಾದ್ ಗುಂಡ್ಯ ಇವರನ್ನು ಆಯ್ಕೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.