ಶ್ರೀಕೃಷ್ಣ ಜನ್ಮಾಷ್ಟಮಿಗೆ ಸುದ್ದಿ ವೆಬ್‌ಸೈಟ್ ವಿಶೇಷ …!!

Advt_Headding_Middle

ಯಶೋಧೆ- ಕೃಷ್ಣ ವಿಶೇಷ ಪೋಟೋ ಸ್ಪರ್ಧೆ

ಇಲ್ಲಿದೆ ಬಹುಮಾನಿತ, ಮೆಚ್ಚುಗೆ ಗಳಿಸಿದ ಚಿತ್ರಗಳು

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸುದ್ದಿ ವೆಬ್‌ಸೈಟ್ ಯಶೋಧೆ- ಕೃಷ್ಣ ವಿಶೇಷ ಪೋಟೋ ಸ್ಪರ್ಧೆಯನ್ನು ಏರ್ಪಡಿಸಿದ್ದು ನೂರಕ್ಕೂ ಅಧಿಕ ಪೋಟೋಗಳು ಬಂದಿತ್ತು. ಇದರಲ್ಲಿ ತೀರ್ಪಗಾರರ ಮೆಚ್ಚುಗೆ ಪಡೆದು ಅಂತಿಮ ಹಂತಕ್ಕೆ ಬಂದ ೨೪ ಫೋಟೋಗಳನ್ನು ಸುದ್ದಿ ಪೇಸ್‌ಬುಕ್ ಪೇಜ್‌ನಲ್ಲಿ ಪ್ರಕಟಿಸಲಾಗಿತ್ತು. ಈ ಫೋಟೋಗಳಲ್ಲಿ ಬಹುಮಾನಿತ ಪೋಟೋಗಳನ್ನು ಆಯ್ಕೆ ಮಾಡುವಾಗ ತೀರ್ಪುಗಾರರ ಅಂಕದ ಜೊತೆಗೆ ಆ ಫೋಟೋಗಳಿಗೆ ಫೇಸ್‌ಬುಕ್‌ನಲ್ಲಿ ಬಂದ ಲೈಕ್ಸ್‌ಗಳನ್ನು ಕೂಡ ಒಂದು ಅಂಶವಾಗಿ ಪರಿಗಣಿಸಲಾಗಿತ್ತು.
ಅಂತಿಮವಾಗಿ ಬಹುಮಾನ ಪಡೆದ, ತೀರ್ಪುಗಾರರ ಮೆಚ್ಚುಗೆ ಪಡೆದ ಹಾಗೂ ಅಂತಿಮ ಸುತ್ತಿಗೆ ಬಂದ ಪೋಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ.        ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಗಳು.

 

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.