Breaking News

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಟ್ರಕ್ ಚಾಲಕರಿಗೆ ಮತ್ತು ಬಡ ಕಾರ್ಮಿಕರಿಗೆ ಊಟದ ಕಿಟ್ ವಿತರಣೆ

Advt_Headding_Middle

ಕರ್ನಾಟಕ ರಕ್ಷಣಾ ವೇದಿಕೆ ಸುಳ್ಯ ಘಟಕ ವತಿಯಿಂದ ಆ.28
ರಂದು ಸುಳ್ಯದಲ್ಲಿ ವೀಕೆಂಡ್ ಕರ್ಪ್ಯೂ ಸಮಯದಲ್ಲಿ ಟ್ರಕ್ ಚಾಲಕರಿಗೆ ಮತ್ತು ಬಡ ಕಾರ್ಮಿಕರಿಗೆ ಊಟದ ಕಿಟ್ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಗೌರವ ಅಧ್ಯಕ್ಷರಾದ ಅಶೋಕ್ ಕುಮಾರ್ ಮತ್ತು ಸದಸ್ಯರಾದ ರಾಮಚಂದ್ರ, ರುಕ್ಮಯ್ಯ, ಪುರುಷೋತ್ತಮ, ಕೃಷ್ಣಕುಮಾರ್ ಕೇರ್ಪಳ, ಸುರೇಶ್ ಬೆಟ್ಟಂಪಾಡಿ, ಮೋಹನ್ ಕಲ್ಲಗದ್ದೆ, ಯೋಗೀಶ್ ಕಲ್ಲುಗುಡ್ಡೆ, ಮುಂತಾದವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.