ಸುಳ್ಯದಲ್ಲಿ ಕ್ರೀಡಾ ಭಾರತಿ ವತಿಯಿಂದ ಕ್ರೀಡಾ ದಿನಾಚರಣೆ

Advt_Headding_Middle

 

 

ಕ್ರೀಡಾ ಭಾರತಿ ಸುಳ್ಯ ಘಟಕದ ವತಿಯಿಂದ ಕ್ರೀಡಾ ದಿನಾಚರಣೆ ಪ್ರಯುಕ್ತ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಕ್ರೀಡಾ ದಿನವಾದ ಆ.29 ರಂದು ಚೆನ್ನಕೇಶವ ದೇವಸ್ಥಾನ ವಠಾರದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಕ್ರೀಡಾ ಭಾರತಿ ಸುಳ್ಯ ಘಟಕದ ಅಧ್ಯಕ್ಷರಾದ ಎ.ಸಿ.ವಸಂತ ಅಮೆಚೂರು ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಿಪ್ರಸಾದ್ ತುದಿಯಡ್ಕ, ರಾಜ್ಯ ಲಗೋರಿ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರೆಮೆಲು, ಸಂಘದ ಪ್ರಚಾರಕ ಸುಬ್ರಹ್ಮಣ್ಯ ಉಪಾಧ್ಯಾಯ ವೇದಿಕೆಯಲ್ಲಿದ್ದರು. ಮಂಜುನಾಥ್ ಎ.ಯು. ಸ್ವಾಗತಿಸಿ, ರಂಗನಾಥ್ ಸುಳ್ಯ ಧನ್ಯವಾದ ಸಲ್ಲಿಸಿದರು. ಸುಬ್ರಹ್ಮಣ್ಯ ಕೆ .ಯಂ. ಕಾರ್ಯಕ್ರಮ ನಿರೂಪಿಸಿದರು. ಬಹುಮಾನಿತರ ಪಟ್ಟಿಯನ್ನು ಜಯಪ್ರಕಾಶ್ ಕುಡೆಕಲ್ ವಾಚಿಸಿದರು.
*ಫಲಿತಾಂಶ*
ಕ್ ಪ್ರಾಥಮಿಕ ಶಾಲಾ ವಿಭಾಗ- ಪ್ರಥಮ-ಜನನಿ ಸ.ಕಿ. ಪ್ರಾ. ಶಾಲೆ ಪೂವಪ್ಪೆ ಕೋಡಿಯಾಲ, ದ್ವಿತೀಯ-ಸ್ವಸ್ತಿಕ್ ಸ.ಕಿ.ಪಾ.ಶಾಲೆ ಪೂವಪ್ಪೆ ಕೋಡಿಯಾಲ , ತೃತೀಯ- ಸಾಧನ್ ಮಾವಜಿ ಕೆ.ವಿ.ಜಿ.ಸುಳ್ಯ ಫೋತಾಹಕ ಬಹುಮಾನ, ಶಾನ್ವಿ ಚಂದ್ರ ಜ್ಞಾನ ಗಂಗಾ ಬೆಳ್ಳಾರೆ, ನೇಸರ್ ಸೈಂಟ್ ಬ್ರಿಜೀಡ್ ಸುಳ್ಯ, ಕೃತಿ ಐವರ್ನಾಡು, ಜಿವಿತ ಸೈಂಟ್ ಜೋಸೆಫ್ ಸುಳ್ಯ, ಮನ್ವಿತ್ ಸೈಂಟ್ ಬ್ರಿಜೀದ್ ಸುಳ್ಯ, ಪ್ರೌಡಶಾಲಾ ವಿಭಾಗ-ಪಥಮ-ದಿಶಾ ಬಾಳಿಲ, ದ್ವಿತೀಯ-ದಿಶಾ ಆಲೆಟ್ಟಿ, ತೃತೀಯ-ಭೂಮಿಕ ಸೊಣಂಗೇರಿ, ಪ್ರೋತ್ಸಾಹಕ ಬಹುಮಾನ-ಇಂಚರ ಸೈಂಟ್ ಜೋಸೆಫ್ ಸುಳ್ಯ, ಅವನಿ ಶಾರದಾ ಸುಳ್ಯ, ಪ್ರಜ್ವಲ್ ಜೂನಿಯರ್ ಕಾಲೇಜು ಸುಳ್ಯ, ಮೊಕ್ಷ ರೋಟರಿ ಸುಳ್ಯ, ದೀಕ್ಷಾ ಜ್ಞಾನಗಂಗ ಬೆಳ್ಳಾರೆ, ಪದವಿಪೂರ್ವ ಕಾಲೇಜು ವಿಭಾಗ-ಪ್ರಥಮ-ಸಾದ್ವಿ ಮಾವಜಿ ದ್ವಿತೀಯ-ಸಂಹಿತಾ, ತೃತೀಯ-ಅಭಿಜ್ಞ ಹಾಗೂ ಫೊತಾಹಕ ಬಹುಮಾನ- ಪಂಚಮಿ ಕೆ., ಕಾವ್ಯ ಪಿ, ಜಸ್ಮಿತ.ಕೆ, ಸಾರ್ವಜನಿಕ ವಿಭಾಗ-ಪ್ರಥಮ-ಶೃತಿ ಸುಬ್ರಹ್ಮಣ್ಯ, ದ್ವಿತೀಯ-ಮಹೇಶ್ ಕೊಯಿಂಗಾಜೆ, ತೃತೀಯ-ವಾಣಿ .ಪಿ.ಜೆ. ಫೊತಾಹಕ ಬಹುಮಾನ- ಚಂದ್ರಾಕ್ಷಿ, ತಾರಾ.ಪಿ.ಆರ್, ಅದಿತಿ.ಕೆ.ಕೆ, ಸಾವಿತ್ರಿ. ಬಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.