ಎಸ್.ಎಸ್‌. ಎಲ್.ಸಿ. ಟಾಪರ್ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಕು. ಪದ್ಮಿನಿ ಸಿ.ಆರ್. ರವರಿಗೆ ಸನ್ಮಾನ

Advt_Headding_Middle

 

 

ಕಳೆದ ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ 623 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ ಭಾರತೀಯ ಕಿಸಾನ್ ಸಂಘದ ಬಾಳಿಲ ಮುಪ್ಪೇರ್ಯ ಸಮಿತಿಯ ಕಾರ್ಯದರ್ಶಿ ಸಿ.ವಿ. ರಾಜಾರಾಮ ಪುತ್ರಿ ಕು. ಪದ್ಮಿನಿ ಸಿ.ಆರ್. ರವರನ್ನು ಭಾರತೀಯ ಕಿಸಾನ್ ಸಂಘದ ಬಾಳಿಲ ಮುಪ್ಪೇರ್ಯ ಸಮಿತಿಯ ಕಾರ್ಯಕರ್ತರು ಅವರ ನಿವಾಸದಲ್ಲಿ ಆ. 28ರಂದು ಗೌರವಿಸಿ ಅಭಿನಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.