Breaking News

ಮೊಗ್ರ : ಒಡಿಯೂರು ಗ್ರಾಮ ವಿಕಾಸ ಯೋಜನೆ ವತಿಯಿಂದ ಶ್ರಮದಾನ

Advt_Headding_Middle

 

 

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮೊಗ್ರ ಘಟ ಸಮಿತಿ ವತಿಯಿಂದ ಮೊಗ್ರ ಶಾಲೆ ಹಾಗೂ ಬಳ್ಪ ಎಡೋಣಿಯಿಂದ ಮೊಗ್ರ ಶಾಲೆ ತನಕ ರಸ್ತೆ ಬದಿ ಕಾಡು ಕಡಿಯುವ ಮೂಲಕ ಆ. 29 ರಂದು ಶ್ರಮದಾನ ಮಾಡಲಾಯಿತು.
ಮೊಗ್ರದ ಸೇವಾದೀಕ್ಷಿತೆ ಪ್ರೀತಿ , ಘಟ ಸಮಿತಿಯ ಪದಾಧಿಕಾರಿಗಳು ಹಾಗೂ 40 ಜನ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಪ್ಪ ಗೌಡ ಚಿಕ್ಮುಳಿ ಹಾಗೂ ಲಕ್ಷ್ಮೀಶ ಗಬ್ಬಲಡ್ಕರವರು ಸಿಹಿತಿಂಡಿ ನೀಡಿ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.