Breaking News

ಒಳಚರಂಡಿ ಉಕ್ಕಿ ಹರಿಯುತ್ತಿದೆ

Advt_Headding_Middle

 

 

ನ.ಪಂ.ಗೆ ಗೊತ್ತಾಗುತ್ತಿಲ್ಲವೇ???

 

ಸುಳ್ಯದ ಕಂದಾಯ ನಿರೀಕ್ಷಕರ ಕಚೇರಿಯ ಮುಂದೆ ಇರುವ ಮ್ಯಾನ್ ಹೋಲ್ ನಲ್ಲಿ ಕೊಳಚೆ ನೀರು ಸೋರಿಕೆ ಆಗುತ್ತಿದ್ದು ವಾತಾವರಣ ಗಬ್ಬೇಳುತ್ತಿದೆ.

ಕಳೆದ ಒಂದು ತಿಂಗಳಿನಿಂದ ಈ ಮ್ಯಾನ್ ಹೋಲ್ ನಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ನ.ಪಂ. ಇದನ್ನು ಗಮನಿಸುತ್ತಿಲ್ಲವೇ ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಈ ಬಗ್ಗೆ ಕೂಡಲೇ ನ.ಪಂ. ಈ ಬಗ್ಗೆ ಗಮನ ಹರಿಸಬೇಕಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.