ಕಳಂಜ: ಅಷ್ಟಮಿ ಪ್ರಯುಕ್ತ ದೀಪ ಪ್ರಜ್ವಲನೆ

Advt_Headding_Middle

 

ಕಲಾವಿಕಾಸ ರಿ. ಕಳಂಜ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಷ್ಣುಮೂರ್ತಿ ದೈವಸ್ಥಾನದ ಬಳಿ ದೀಪ ಪ್ರಜ್ವಲನೆಯ ಮೂಲಕ ಸಾಂಕೇತಿಕವಾಗಿ ಆಚರಿಸಲಾಯಿತು.

ಪ್ರತಿವರ್ಷ ವಿಜ್ರಂಭಣೆಯಿಂದ ಅಷ್ಟಮಿ ಆಚರಿಸುತಿದ್ದ ಸಂಘವು ಕೋವಿಡ್ ನಿಯಮದ ಹಿನ್ನೆಲೆ ಈ ಆಚರಣೆ ಕೈಬಿಟ್ಟಿತು. ಈ
ಸಂದರ್ಭ ಕಲಾವಿಕಾಸದ ಅಧ್ಯಕ್ಷ ಲೋಹಿತ್ ಕಟ್ಟತ್ತಾರು, ಕಾರ್ಯದರ್ಶಿ ಶಿವಪ್ರಸಾದ್ ಕಳಂಜ, ವಿಷ್ಣು ಮೂರ್ತಿ ಸೇವಾ ಸಮಿತಿ ಕಳಂಜ ಇದರ ಅಧ್ಯಕ್ಷರಾದ ಲಕ್ಷೀಶ್ ರೈ ಗುರಿಕ್ಕಾನ, ಗೌರವಾಧ್ಯಕ್ಷರಾದ ಶ್ರೀ ರಘುನಾಥ ರೈ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.