ಕದಿಕಡ್ಕ ಶಾಲಾ ಪರಿಸರ ಸ್ವಚ್ಛತೆ

Advt_Headding_Middle

ಜಾಲ್ಸೂರು ಗ್ರಾಮದ ಕದಿಕಡ್ಕ ಸ.ಹಿ.ಪ್ರಾ.ಶಾಲಾ ಪರಿಸರದ ಸ್ವಚ್ಛತಾ ಕಾರ್ಯ ಆ. ೨೯ರಂದು ಶಾಲೆಯ ಎಸ್‌ಡಿಎಂಸಿ ಮತ್ತು ಪೋಷಕರ ಸಹಕಾರದೊಂದಿಗೆ ನಡೆಯಿತು.
ಸ್ವಚ್ಛತಾ ಕಾರ್ಯದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಶೀಲಾವತಿ ಎಸ್., ಉಪಾಧ್ಯಕ್ಷ ತಿಮ್ಮಯ್ಯ ಜಾಲ್ಸೂರು, ಸದಸ್ಯರಾದ ದಾಮೋದರ ಮಹಾಬಲಡ್ಕ, ವಸಂತ ಮಹಾಬಲಡ್ಕ, ಚಂದ್ರಶೇಖರ ಮಠ, ಜಗದೀಶ ಕೆಮನಬಳ್ಳಿ, ದೀಕ್ಷಿತ್ ಕೆಮನಬಳ್ಳಿ, ಅಬ್ದುಲ್ ಖಾದರ್ ಸಿ.ಎಚ್. ಪ್ರೇಮಲತಾ ಕೆ., ಚಿತ್ರಾಕ್ಷಿ ಜಾಲ್ಸೂರು, ಮೋಹಿನಿ ಜಾಲ್ಸೂರು, ಝೀನತ್ ಕದಿಕಡ್ಕ ಮೊದಲಾದವರು ಪಾಲ್ಗೊಂಡಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಾರಿಜಾ ಬಿ., ಸಹಶಿಕ್ಷಕರು ಉಪಸ್ಥಿತರಿದ್ದು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.