ಅಜ್ಜಾವರ : ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ

Advt_Headding_Middle

ಅಜ್ಜಾವರ ಶ್ರೀ ಚೈತನ್ಯ ಸೇವಾಶ್ರಮ ದೇವರಕಳಿಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಮುಂಜಾನೆ ಗಣಪತಿ ಪೂಜೆಯನ್ನು ಮಾಡಿ ಬಳಿಕ ಕಲಶವನ್ನಿಟ್ಟು ಶ್ರೀಕೃಷ್ಣನ ಪೂಜೆಯನ್ನು ಮಾಡಲಾಯಿತು. ಆಶ್ರಮದ ಟ್ರಸ್ಟಿಯಾದ ಪ್ರಣವಿ ಎಂ. ರವರು ಶ್ರೀಕೃಷ್ಣನನ್ನು ಕಲಶದಲ್ಲಿ ಆಹ್ವಾನಿಸಿ ವೇದಮಂತ್ರದೊಂದಿಗೆ ಶೋಡಷೋಪಚಾರ ಪೂಜೆಯನ್ನು ಮಾಡಿದರು.
ಶ್ರೀ ಸ್ವಾಮೀ ಯೋಗೇಶ್ವರಾನಂದ ಸರಸ್ವತಿಯವರು ಮಕ್ಕಳಿಗೆ ಶ್ರೀಕೃಷ್ಣನ ಅಷ್ಟಾಕ್ಷರಿ ಮಂತ್ರ ಬೋದಿಸಿ ಅರ್ಚನೆ ಮಾಡಿಸಿದರು ಡಾ. ಸಾಯಿಗೀತಾ ಜ್ಞಾನೇಶ್ ರವರು ಭಜನಾಸತ್ಸಂಗವನ್ನು ನೆರವೇರಿಸಿದರು. ಮಂಗಳಾರತಿಯ ನಂತರ ಭೋಜನ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.