Breaking News

ಅಡ್ಕಾರ್ ಇಲೆಕ್ಟ್ರಾನಿಕ್ಸ್ ರಜತ ಸಂಭ್ರಮ-ಅಡ್ಕಾರ್ ಮಹೋತ್ಸವ

Advt_Headding_Middle

 

ಆಗಸ್ಟ್ ತಿಂಗಳ ಬಹುಮಾನ ವಿಜೇತರ ಆಯ್ಕೆ

ಸುಳ್ಯದ ಪ್ರಸಿದ್ಧ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಮಳಿಗೆ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಸಾರ್ಥಕ 25 ವರ್ಷ ಪೂರ್ತಿಗೊಳಿಸಿ 26 ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಆ ಪ್ರಯುಕ್ತ ಅಡ್ಕಾರ್ ಮಹೋತ್ಸವ ನಡೆಯುತ್ತಿದೆ.

ರಜತ ಮಹೋತ್ಸವದ ಅಂಗವಾಗಿ ಗ್ರಾಹಕರಿಗೆ ವರ್ಷಪೂರ್ತಿ ಬಹುಮಾನ ನೀಡಲು ನಿರ್ಧರಿಸಿದ್ದು, ಪ್ರತಿ ತಿಂಗಳು ಇಬ್ಬರು ಗ್ರಾಹಕರನ್ನು ಆಯ್ಕೆ ಮಾಡಿ ಅವರಿಗೆ ತಲಾ ಹದಿನೈದು ಸಾವಿರ ಮತ್ತು ಹತ್ತು ಸಾವಿರದ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತದೆ.
ಈ ಯೋಜನೆಯ ಆಗಸ್ಟ್ ತಿಂಗಳ ಡ್ರಾ ಇಂದು ಸಂಜೆ ನಡೆಯಿತು.
ಕೆ.ವಿ.ಜಿ.ಮೆಡಿಕಲ್ ಕಾಲೇಜಿನ ತಜ್ಞ ವೈದ್ಯರುಗಳಾದ ಡಾ.ರವಿಕಾಂತ್ ಮತ್ತು ಡಾ.ಗೀತಾ ದೊಪ್ಪ ವಿಜೇತರ ಆಯ್ಕೆಯನ್ನು ನಡೆಸಿಕೊಟ್ಟರು. ಸಂಸ್ಥೆಯ ಮಾಲಕ ದಿನೇಶ್ ಅಡ್ಕಾರ್, ಶ್ರೀಮತಿ ಚೈತ್ರ ದಿನೇಶ್ ಮತ್ತು ಮಕ್ಕಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಥಮ ವಿಜೇತರಾಗಿ ದೀಕ್ಷಿತ ಕೆ.ಪಿ.ಕೋಳ್ದುಮಜಲು ಕನಕಮಜಲು ಹಾಗೂ ದ್ವಿತೀಯ ವಿಜೇತರಾಗಿ ಸಂಗಮ್ ಕೆ‌.ಎಸ್.ಗುರುಂಪು ಗಾಂಧಿನಗರ ಬಹುಮಾನಕ್ಕೆ ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.