ಬಳ್ಪದ ಪಾದೆ ಎಂಬಲ್ಲಿ ಜಿಯೋ ಟವರ್ ಉದ್ಘಾಟನೆ

Advt_Headding_Middle


ಬಳ್ಪ ಗ್ರಾಮದ ಪಾದೆ ಬಳಿ ಇತ್ತೀಚೆಗೆ ನಿರ್ಮಾಣಗೊಂಡ ಜಿಯೋ ಟವರ್‌ನ ಉದ್ಘಾಟನೆಯನ್ನು ಶಾಸಕ ಎಸ್. ಅಂಗಾರ ಇಂದು ಉದ್ಘಾಟಿಸಿ, ಬಳ್ಳಕ್ಕ ಭಾಗದ ಜನರಿಗೂ ಜಿಯೋ ನೆಟ್ ವರ್ಕ್ ಸಿಗಲು ಅನುಕೂಲವಾಗುವಂತೆ ಆ ಭಾಗದಲ್ಲೂ ಟವರ್ ನಿರ್ಮಿಸಲು ಒತ್ತು ನೀಡಲಾಗುವುದು ಎಂದರು.

ಜಾಗದ ಮಾಲಕರೂ, ಹೊಟೆಲ್ ಪವನ್ ನ ಮಾಲಕರಾದ ಶೇಖರ್ ಶೆಟ್ಟಿಯವರನ್ನು ಸಚಿವರು ಗುರುತಿಸಿ ಶುಭ ಹಾರೈಸಿದರು. ಬಳ್ಪ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕುಸುಮಾ ರೈ, ಮತ್ತು ಸದಸ್ಯರು, ಮಾಜಿ ಸದಸ್ಯರು, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲು, ಬಳ್ಪ ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ, ಸ್ಥಳೀಯರಾದ ಭಾಸ್ಕರ ರೈ, ದೇವಿದಾಸ ರೈ, ವಿವೇಕ್ ರೈ ಕುಟ್ರುಮಜಲು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.