ಪುರುಷೋತ್ತಮ ಕಲ್ಲುಪಣೆ ನಿಧನ

Advt_Headding_Middle

 

 

ಸುಬ್ರಹ್ಮಣ್ಯ ಗ್ರಾಮದ ವಿದ್ಯಾನಗರ ಕಲ್ಲುಪಣೆಯ ನಿವಾಸಿ ಪುರುಷೋತ್ತಮ ಕಲ್ಲುಪಣೆ ಆ.29 ರಂದು ಸುರತ್ಕಲ್ ನ ಶ್ರೀನಿವಾಸ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 45 ವರ್ಷ ವಯಸ್ಸಾಗಿತ್ತು. ಅಸೌಖ್ಯತೆ ಉಂಟಾದ ಹಿನ್ನೆಲೆಯಲ್ಲಿ 4 ದಿವಸಗಳ ಹಿಂದೆ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ತೆರಳಿ ಹೆಚ್ಚಿನ ಚಿಕಿತ್ಸೆಗಾಗಿ ಸರತ್ಕಲ್ ಗೆ ಕರೆದೊಯ್ಯಲಾಗಿತ್ತು ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೃತರು ಸುದ್ದಿ ಬಿಡುಗಡೆಯ ಮಾಜಿ ಉದ್ಯೋಗಿ, ಸಮೃದ್ಧಿ ಕ್ರಿಡಿಟ್ ಕೋ ಅಪರೇಟಿವ್ ಸೊಸೈಟಿಯ ಉದ್ಯೋಗಿ ಸ್ಮಿತಾ ರಾವ್ ಅವರ ಪತಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.