ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಂದ ವಿದ್ಯಾಬ್ಯಾಸಕ್ಕಾಗಿ ಮೊಬೈಲ್ ಕೊಡುಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ವತಿಯಿಂದ ಇಂದು ನಾಲ್ಕೂರು ಗ್ರಾಮದ, ಬಡತನದಲ್ಲಿದ್ದು, ತಂದೆಯನ್ನು ಕಳಕೊಂಡಿರುವ ವಿದ್ಯಾರ್ಥಿನಿ ಏನೆಕಲ್ಲು ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ 91%ಅಂಕವನ್ನು ಪಡೆದ ಕು।ಯೋಗಿತಾರಿಗೆ ಮೊಬೈಲ್‌ ಕೊಡುಗೆಯಾಗಿ ನೀಡಿದರು.

ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಮೊಬೈಲ್ ಕೊರತೆಯನ್ನು ಕಂಡ ರೋಟರಿ ಕ್ಲಬ್ ಪದಾಧಿಕಾರಿಗಳು ಅವರಿಗೆ ಮೊಬೈಲ್ ಹಸ್ತಾಂತರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.