ವಾರಾಂತ್ಯ ಕರ್ಫ್ಯೂ, ನೈಟ್ ಕರ್ಫ್ಯೂ ಮುಂದುವರಿಕೆ : ವರ್ತಕರು ಸಹಕರಿಸಲು ತಹಶೀಲ್ದಾರ್ ಮನವಿ

Advt_Headding_Middle

 

 

ವಾರಾಂತ್ಯ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಈ ವಾರವೂ ಮುಂದುವರಿಯಲಿದೆ. ವರ್ತಕರು ನಮ್ಮೊಡನೆ ಸಹಕಾರ ನೀಡಬೇಕು ಎಂದು ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ ಮನವಿ ಮಾಡಿಕೊಂಡಿದ್ದಾರೆ.

 

ಇಂದು ತಾಲೂಕು ಕಚೇರಿಯಲ್ಲಿ ತಾಲೂಕುಪಂಚಾಯತ್ ಇ.ಒ.‌ಭವಾನಿಶಂಕರ್, ಎ.ಎಸ್.ಐ. ತಾರನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್, ನ.ಪಂ. ಸಿಬ್ಬಂದಿ ಸುದೇವ್ ರವರಿದ್ದು ಸಭೆ ನಡೆಸಿದರು. ಈ ವೇಳೆ ಅವರು ಸುದ್ದಿಯೊಂದಿಗೆ ಮಾತನಾಡಿದರು.

ವಾರಾಂತ್ಯ ಕರ್ಫ್ಯೂ ಹಿನ್ನಲೆಯಲ್ಲಿ ಈ ಹಿಂದಿನಂತೆ ಹಾಲು, ಮೆಡಿಕಲ್ ಸೇರಿದಂತೆ ಅಗತ್ಯ ವಸ್ತು ಮಳಿಗೆಗಳಿಗೆ ಅವಕಾಶ ಇದೆ.‌ ಅನಗತ್ಯ ಸುತ್ತಾಟ ಯಾರೂ ಮಾಡಬಾರದು. ಕೊರೊನಾ ನಿಯಂತ್ರಣ ಕ್ಕಾಗಿ ಎಲ್ಲರೂ ಸಹಕಾರ ನೀಡುವಂತೆ ಅವರು ವಿನಂತಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.