ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ಮೊಬೈಲ್ ಅಂಗಡಿಗೆ ಬೆಂಕಿ

Advt_Headding_Middle

ಸುಳ್ಯದ ಗಾಂಧಿನಗರದ ದಿ ಸೆಲ್ ಸ್ಟೋರಿ ಮೊಬೈಲ್ ಅಂಗಡಿಯೊಳಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು, ಅಂಗಡಿಯೊಳಗಿದ್ದ ಮೊಬೈಲ್ ಗಳು ಸೇರಿದಂತೆ ಎಲ್ಲ ವಸ್ತುಗಳು ಬೆಂಕಿಗಾಹುತಿಯಾಗಿದೆ.

ವೀಕೆಂಡ್ ಕರ್ಫ್ಯೂ ನಿಂದಾಗಿ ೬ ಅಂಗಡಿ ಮುಚ್ಚಲ್ಪಟ್ಟಿದ್ದು ಒಳಗಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಾಲಕರಿಗೆ ವಿಷಯ ತಿಳಿಸಿದರು.

ಸ್ಥಳಕ್ಕೆ ಅಗ್ನಿ ಶಾಮಕದವರು ಬಂದು ಸ್ಥಳೀಯರ ಸಹಕಾರದಿಂದ ಬೆಂಕಿ ಸಂಪೂರ್ಣ ನಂದಿಸಿದರು.

ಘಟನೆ ನಡೆದುದು ಮುಖ್ಯ ಪೇಟೆಯಾದುದರಿಂದ ಜನ ಗುಂಪು ಸೇರಿದರು. ಎಸ್.ಐ. ಹರೀಶ್ ನೇತೃತ್ವದಲ್ಲಿ ಸ್ಥಳಕ್ಕೆ ಬಂದ ಪೋಲೀಸರು ಗುಂಪು ಚದುರಿಸಿದರು.

https://youtube.com/shorts/fkOqwtMc198?feature=share

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.