ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

Advt_Headding_Middle

 

 

ಗಣೇಶೋತ್ಸವ ಪ್ರಯುಕ್ತ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಜಂಬೂರಜ್ ಮಹಾಜನ್ ಸೆ.6 ರಂದು ಶಾಂತಿ ಸಭೆ ನಡೆಸಿದರು.

ರಾಜ್ಯಸರಕಾರ ಸೂಚಿಸಿದ ನಿಯಮದಂತೆ ಗಣೇಶ್ಸೋತ್ಸವ ನಡೆಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ವೆಂಕಟೇಶ್ ಎಚ್.ಎಲ್, ದೀಪಕ್ ನಂಬಿಯಾರ್, ಭವಾನಿಶಂಕರ್ ಪುಂಬಾಡಿ, ಶಿವರಾಮ ನೆಕ್ರಾಜೆ, ಬೆಳ್ಳಿಯಪ್ಪ, ಸುಬ್ಬಪ್ಪ ಮತ್ತಿತರರ ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.