ದೇವರಕಾನ  ಶಾಲೆಗೆ ಕಂಪ್ಯೂಟರ್ ಗೆ ಸಂಬಂಧಿಸಿದ ಉಪಕರಣಗಳ ಕೊಡುಗೆ

Advt_Headding_Middle

 

ಸುಳ್ಯ ಐವರ್ನಾಡು ಗ್ರಾಮ ದೇವರಕಾನ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಗೆ ಅಗತ್ಯವಾಗಿ ಬೇಕಿದ್ದ ಯುಪಿಎಸ್, ಮೋನಿಟರ್, ಕೀಬೋರ್ಡ್, ಸಿಪಿಯೂ ಸುಮಾರು 22 ಸಾವಿರ ರೂಪಾಯಿಗಳು ಬೆಲೆಬಾಳುವ ಉಪಕರಣಗಳನ್ನು ದಾನಿಗಳು ಇಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದಾನಿಗಳಾದ ಹಿರಿಯ ವಿದ್ಯಾರ್ಥಿ ಸುಬ್ರಮಣ್ಯ ಕುಂಚುಮೂಲೆ, ಹಿರಿಯ ವಿದ್ಯಾರ್ಥಿನಿ ದಿವ್ಯ ಬೆಂಗಳೂರು, ಸುಳ್ಯ ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ಮಂಜುನಾಥ್ ಬಳ್ಳಾರಿ, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದವರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.