ಸುಬ್ರಹ್ಮಣ್ಯ ದ ಅಶ್ಲೇಷ ವಸತಿ ಗೃಹ ಕೋವಿಡ್ ಸೆಂಟರ್ ಆಗಿ ಪರಿವರ್ತನೆ

Advt_Headding_Middle

 

ಪಂಜದ ಕೋವಿಡ್ ಸೆಂಟರ್‌ ಸುಬ್ರಹ್ಮಣ್ಯಕ್ಕೆ ಸ್ಥಳಾಂತರ

ಪಂಜದಲ್ಲಿ ಇದ್ದ ಕೋವಿಡ್ ಕ್ವಾರಂಟೇನ್ ಸೆಂಟರ್ ನ್ನು ಸುಬ್ರಹ್ಮಣ್ಯಕ್ಜೆ ಸ್ಥಳಾಂತರಗೊಳಿಸಿ ವ್ಯವಸ್ಥೆ ಗೊಳಿಸಲಾಗುತ್ತಿದೆ. ಕುಕ್ಕೆ ಸುಬ್ರಮಣ್ಯದ ಅಶ್ಲೇಷ ವಸತಿ ಗೃಹದಲ್ಲಿ ಸಜ್ಜು ಗೊಳಿಸಲಾದ ಕೋವಿಡ್ ಕ್ವಾಂರಟೈನ್ ಕೇರ್ ಸೆಂಟರ್ ತೆರೆಯಲಾಗಿದೆ.
ಸುಬ್ರಹ್ಮಣ್ಯ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಯು.ಡಿ ಶೇಖರ್, ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ॥ತ್ರಿಮೂರ್ತಿ, ದೇವಳದ ಕಾರ್ಯನಿರ್ವಾಕಾಧಿಕಾರಿ, ಕಡಬ ತಾಲೂಕು ತಹಸಿಲ್ದಾರ್ ಅನಂತಶಂಕರ್, ಗ್ರಾಮ ಲೆಕ್ಕಾಧಿಕಾರಿ ರಂಜನ್ ಹಾಗೂ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಅವರುಗಳು ಸೆಂಟರ್ ನ್ನು ಪರಿಶೀಲಿಸಿ ಸ್ಥಳಾಂತರ ಸೆಂಟರನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕಾರ್ಯಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.