ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಲೋಹಿತ್ ಕೆ. ಉತ್ತೀರ್ಣ

Advt_Headding_Middle

ಆಗಸ್ಟ್ 22 ರಂದು ನಡೆದ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಲೋಹಿತ್ ಕೆ ನವಗ್ರಾಮ ಇವರು ಪತ್ರಿಕೆ 1 ಹಾಗೂ 2 ರಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು 2020 ರಲ್ಲೂ ಎರಡು ಪತ್ರಿಕೆಗಳಲ್ಲಿ ತೇರ್ಗಡೆ ಹೊಂದಿದ್ದರು. ಇವರು ಐನೆಕಿದು , ನವಗ್ರಾಮದ ಲಿಂಗಪ್ಪ ಮತ್ತು ಪ್ರೇಮ ಇವರ ಪುತ್ರ. ಲೋಹಿತ್ ಕೆ ಪ್ರಸ್ತುತ ಸ. ಹಿ. ಪ್ರಾ ಶಾಲೆ ಹರಿಹರ ಪಲ್ಲತ್ತಡ್ಕ ಇಲ್ಲಿ ಗೌರವಶಿಕ್ಷಕರಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.