ಉಬರಡ್ಕ :ನರೇಂದ್ರ ಮೋದಿ ಯವರ ಹುಟ್ಟುಹಬ್ಬ ಆಚರಣೆ

Advt_Headding_Middle

 

ಉಬರಡ್ಕ ಹಿಂದೂ ಸಂಘಟನೆಯ ಯುವಕರು ರಾತ್ರಿ 12 ಗಂಟೆಯ ನಂತರ ಉಬರಡ್ಕದ ಜಂಕ್ಷನ್ ನಲ್ಲಿ ಕೇಕ್ ಕತ್ತರಿಸುವ ಮುಖಾoತರ ಪ್ರಧಾನಿ ನರೇಂದ್ರಮೋದಿ ಯವರ ಹುಟ್ಟು ಹಬ್ಬವನ್ನು ಆಚರಿಸಿದರು. ಬೆಳಿಗ್ಗೆ ಎಲ್ಲರಿಗೂ ಸಿಹಿಹಂಚಿದರು.
ಈ ಸಂದರ್ಭದಲ್ಲಿ ಸಂದೀಪ್ ಉಬರಡ್ಕ, ಮನೋಹರ್ ಕಾಚೇಲು, ಶರತ್ಉಬರಡ್ಕ, ಸಂತು, ಕೃಷ್ಣ, ರಕ್ಷಿತ್, ಧನುಷ್, ಪುನೀತ್ ಪೈಕ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.