ಗುತ್ತಿಗಾರು:ಎಸ್.ಆರ್.ಆಗ್ರೋ ರಸಗೊಬ್ಬರಗಳ ಮತ್ತು ಕೀಟನಾಶಕಗಳ ಅಂಗಡಿ ಶುಭಾರಂಭ

Advt_Headding_Middle

ಗುತ್ತಿಗಾರಿನ ಮುತ್ತಪ್ಪನಗರದ ಸ್ಕಂದಶ್ರೀ ಕಾಂಪ್ಲೆಕ್ಸ್ ನಲ್ಲಿ ಎಸ್.ಆರ್.ಆಗ್ರೋ ರಸಗೊಬ್ಬರಗಳ ಮತ್ತು ಕೀಟನಾಶಕಗಳ ಅಂಗಡಿ ಸೆ.20 ಶುಭಾರಂಭಗೊಂಡಿತು.


ಯಶೋದಾ ರಾಮಚಂದ್ರ ಪಾರೆಪ್ಪಾಡಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಕೃಷ್ಣಪ್ಪ ಗೌಡ ಪಾರೆಪ್ಪಾಡಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ನವೀನ್ ಬಾಳುಗೋಡು, ಗುತ್ತಿಗಾರು ಲಯನ್ಸ್ ಅಧ್ಯಕ್ಷ ಲಿಜೋ ಜೋಸ್, ಪಿ ಸಿ ಸುಬ್ರಹ್ಮಣ್ಯ ಪಾರೆಪ್ಪಾಡಿ, ತೀರ್ಥರಾಮ ಕೇರ್ಪಳ, ಕರಾವಲಿ ಚೆನ್ನಪ್ಪ ಗೌಡ, ಕುಶಾಲಪ್ಪ ಗೌಡ ಪಾರೆಪ್ಪಾಡಿ, ಗುರುಚರಣ್ ಕೊಪ್ಪಡ್ಕ, ಸಂಜೀವ ಗೌಡ ಮದುವೆಗದ್ದೆ, ಸುಬ್ಬಪ್ಪ ಗೌಡ ಪಾರೆಪ್ಪಾಡಿ, ಹವ್ಯಾಸ್ ಕೊಪ್ಪಡ್ಕ, ನಿಶಾಂತ್ ಕೊಯಿಂಗಾಜೆ, ಲಿಖಿತಾ ತೀರ್ಥೇಶ್, ಜಯಲಕ್ಷ್ಮೀ ಪಾರೆಪ್ಪಾಡಿ, ಜಯಂತಿ ಪಾರೆಪ್ಪಾಡಿ, ಶ್ರೇಷ್ಠ ಪ್ರಕಾಶ್ ಪರ್ಲ ಮತ್ತಿತರರು ಉಪಸ್ಥಿತರಿದ್ದರು.


ಈ ಅಂಗಡಿಯಲ್ಲಿ ಎಲ್ಲಾ ತರಹದ ರಾಸಾಯನಿಕ, ಸಾವಯವ ರಸಗೊಬ್ಬರಗಳು ಮತ್ತು ಕೀಟನಾಶಕಗಳು ದೊರೆಯಲಿದೆ ಎಂದು ಅಂಗಡಿ ಮಾಲಕರುಗಳಾದ
ತೀರ್ಥೇಶ್ ಪಾರೆಪ್ಪಾಡಿ ಮತ್ತು ದುರ್ಗೇಶ್ ಪಾರೆಪ್ಪಾಡಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.