Breaking News

ಮರ್ಕಂಜ ಗ್ರಾಮವನ್ನು ಬೆಂಬಿಡದೆ ಕಾಡುತ್ತಿರುವ ನೆಟ್ ವರ್ಕ್ ಸಮಸ್ಯೆ

Advt_Headding_Middle

 

ಗಂಭೀರತೆ ಅರಿಯಲು ಪ್ರಧಾನ ಮಂತ್ರಿಯವರಿಗೆ ಇ-ಮೈಲ್ ಚಳುವಳಿ

ರೆಂಜಾಳ ದೇವಸ್ಥಾನದಲ್ಲಿ ಸೆ.22ರಂದು ಚಾಲನೆ

ಮರ್ಕಂಜ ಗ್ರಾಮದ ಹಲವು ದಿನಗಳ ನೆಟ್ ವಕ್೯ ಸಮಸ್ಯೆಗೆ ಇಲ್ಲಿಯ ಗ್ರಾಮಸ್ಥರು ಹೊಸ ಮಾರ್ಗೋಪಾಯ ಹುಡುಕಿದ್ದಾರೆ. ಅದುವೆ SEND EMAIL TO PM. ಮರ್ಕಂಜ ಗ್ರಾಮದಲ್ಲಿ ಹಲವು ವರ್ಷಗಳಿಂದ ಫೋನ್ ನೆಟ್ ವಕ್೯ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಇಲ್ಲಿಯವರು ಅನೇಕ ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಫೋನ್ ನೆಟ್ ವಕ್೯ ಸರಿಪಡಿಸು ವಂತೆ ವಿನಂತಿಸಿದ್ದಾರೆ. ಪತ್ರಿಕೆಯಲ್ಲಿಯೂ ಪ್ರಕಟಗೊಂಡಿದೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ಹೀಗಾಗಿ ಮರ್ಕಂಜ ಗ್ರಾಮಸ್ಥರು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಪ್ರತಿ ಮನೆಯನ್ನು ಭೇಟಿ ಮಾಡಿ ಇ ಮೈಲ್ ಐಡಿ ಪಡೆದು ಆ ಮೂಲಕ ಕಳುಹಿಸುವ ಮೂಲಕ ಇಮೈಲ್ ಚಳುವಳಿ ನಡೆಸಲಿದ್ದಾರೆ. ಸೆ.22ರಂದು ರೆಂಜಾಳ ದೇವಸ್ಥಾನ ದ ವಠಾರದಲ್ಲಿ ಈ ಚಳುವಳಿಗೆ ಚಾಲನೆ ದೊರೆಯುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.