ಊರುಬೈಲು: ಮಹಾತ್ಮಾ ಗಾಂಧಿ ರಥಕ್ಕೆ ಸ್ವಾಗತ

Advt_Headding_Middle

ಸುದ್ದಿ ಸಮೂಹ ಮಾಧ್ಯಮ ಸಂಸ್ಥೆಗಳ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ಗ್ರಾಮ ಗ್ರಾಮಗಳಿಗೆ ಸಂಚರಿಸುವ ಮಹಾತ್ಮಾ ಗಾಂಧಿ ರಥಕ್ಕೆ ಊರುಬೈಲಿನಲ್ಲಿ ಸೆ.22ರಂದು ಸ್ವಾಗತ ಕೋರಲಾಯಿತು.


ಚೆಂಬು ಗ್ರಾಮದ ಸುದ್ದಿ ಪ್ರತಿನಿಧಿ ರಮೇಶ್ ನಂಬಿಯಾರ್ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬಾಲಕೃಷ್ಣ ಊರುಬೈಲು, ಉದಯಕುಮಾರ್, ಪಾರ್ವತಿ, ಸವಿತ, ದಾಮೋದರ, ನಾಗರಾಜ, ನಿಕ್ಷಿತ್, ವೇದಾವತಿ, ಪಾರ್ವತಿ ಊರುಬೈಲು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.