ಚೆಂಬು ಪ್ರೌಢಶಾಲೆಯಲ್ಲಿ ಗಾಂಧಿ ರಥಕ್ಕೆ ಸ್ವಾಗತ

Advt_Headding_Middle

ಸುದ್ದಿ ಸಮೂಹ ಮಾಧ್ಯಮ ಸಂಸ್ಥೆಯ ಆಶಯದಂತೆ ಗಾಂಧಿ ಜಯಂತಿಯ ಅಂಗವಾಗಿ ಗ್ರಾಮ ಗ್ರಾಮಗಳಿಗೆ ಸಂಚರಿಸುವ ಮಹಾತ್ಮಾ ಗಾಂಧಿ ರಥವು ಸೆ.22ರಂದು ಚೆಂಬು ಸರಕಾರಿ ಪ್ರೌಢಶಾಲೆಗೆ ಆಗಮಿಸಿದಾಗ ಸ್ವಾಗತಿಸಲಾಯಿತು.


ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ದೇಜಮ್ಮ,ಸಹ ಶಿಕ್ಷಕಿಯರಾದ ಕಾಮಾಕ್ಷಿ, ಸರಿತ, ಯಮುನ, ಡಾ. ಯೋಗೀಶ್, ಕಛೇರಿ ಸಿಬ್ಬಂದಿ ಕಮಲ, ಸುದ್ದಿ ಪ್ರತಿನಿಧಿ ರಮೇಶ್ ನಂಬಿಯಾರ್, ವಿದ್ಯಾರ್ಥಿ ವಿಖ್ಯಾತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.