ರೈ ಇಂಡೇನ್ ಗ್ಯಾಸ್ ಗ್ರಾಹಕರ ಸೂಚನೆ

Advt_Headding_Middle

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಇದರ ವತಿಯಿಂದ ಪ್ರತಿ ಗ್ಯಾಸ್ ಗ್ರಾಹಕರ ಮನೆಗೆ ಪರಿಶೀಲನೆಗಾಗಿ ರೈ ಇಂಡೇನ್ ಗ್ಯಾಸ್ ಸುಳ್ಯ ಏಜೆನ್ಸಿಯ ಗುರುತಿನ ಚೀಟಿ ಹೊಂದಿರುವ ವ್ಯಕ್ತಿಗಳು ಭೇಟಿ ನೀಡಲಿದ್ದಾರೆ. ಗ್ಯಾಸ್ ನ ಬಗ್ಗೆ ಸಂಪೂರ್ಣ ವಿವರಗಳನ್ನು ಮತ್ತು ಅದರ ಬಗ್ಗೆ ತಿಳುವಳಿಕೆ ಹಾಗೂ ಏನಾದರೂ ತೊಂದರೆಗಳಿದ್ದಲ್ಲಿ ಪರೀಕ್ಷಿಸಿ ಅದಕ್ಕೆ ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಅದೇ ರೀತಿ ಗ್ಯಾಸ್ ಸಿಲಿಂಡರ್ ಗೆ ಅಳವಡಿಸುವ ಪೈಪ್ 5 ವರುಷ ಹಳೆಯದಾಗಿದ್ದಲ್ಲಿ ಅದನ್ನು ತೆಗೆದು ಬೇರೆ ಹೊಸ ಪೈಪ್ ಅಳವಡಿಸಿಕೊಳ್ಳತಕ್ಕದ್ದು. ಇದರ ಬಗ್ಗೆ ಗ್ರಾಹಕರು ಯಾವುದೇ ಆತಂಕ ಪಡದೇ ಅವರಿಗೆ ಸೂಕ್ತ ಸಹಕಾರವನ್ನು ನೀಡಬೇಕೆಂದು ರೈ ಇಂಡೇನ್ ವ್ಯವಸ್ಥಾಪಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.