ಹರಿಹರ ಪಲ್ಲತಡ್ಕ : ಗಾಂಧಿ ಗ್ರಾಮ ಸ್ವರಾಜ್ ರಥಕ್ಕೆ ಸ್ವಾಗತ

Advt_Headding_Middle

 

ಸುದ್ದಿ ಆಶಯದ ಮಹಾತ್ಮಗಾಂಧಿ ಗ್ರಾಮ ಸ್ವರಾಜ್ಯ ರಥಕ್ಕೆ ಇಂದು ಹರಿಹರ ಪಲ್ಲತಡ್ಕದಲ್ಲಿ ಸ್ವಾಗತಿಸಿಲಾಯಿತು. ಈ ಸಂದರ್ಭ ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿನೂಪ್ ಮಲ್ಲಾರ, ಹರಿಹರ ಗ್ರಾ.ಪಂ ಉಪಾಧ್ಯಕ್ಷ ವಿಜಯಕುಮಾರ್ ಅಂಙಣ, ಗ್ರಾ.ಪಂ ಸದಸ್ಯ ದಿವಾಕರ ಮುಂಡಾಜೆ, ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರಾಧಾಕೃಷ್ಣ ಕುದ್ಕುಳಿ, ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ರಾಜೇಶ್‌ ಪರಮಲೆ, ಶೇಖರ ಅಂಬೆಕಲ್ಲು, ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಕಿರಣ್ ಪೈಲಾಜೆ, ಕಲ್ಮಕಾರು ಹಾಲು ಸೊಸೈಟಿಯ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬಿಲ್ಲಾರಮಜಲು, ಲಕ್ಷ್ಮೀನಾರಾಯಣ ಅಂಬೆಕಲ್ಲು, ಸುದ್ದಿ ವಿತರಕ ಮೊಹನದಾಸ್( ಮುರಳಿ) ಡೊಡ್ಡಕಜೆ, ಪುರುಷೋತ್ತಮ ಗುಡ್ಡೆಮನೆ, ಸುದ್ದಿ ಪ್ರತಿನಿಧಿ ಕುಶಾಲಪ್ಪ ಕಾಂತುಕುಮೇರಿ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.