ಹರಿಹರೇಶ್ವರ ದೇವಸ್ಥಾನದ ಅಡಿಕೆ ತೋಟ ದಾಖಲೆ ಬೆಲೆಗೆ ಏಲಂ

Advt_Headding_Middle

 

 

ಹರಿಹರೇಶ್ವರ ದೇವಸ್ಥಾನದ ಆಡಿಕೆ ತೋಟ ಸೆ.23 ರಂದು ಏಲಂ ನಡೆದಿದ್ದು ದಾಖಲೆ ಬೆಲೆಗೆ ಏಲಂ ಆಗಿ ದಾಖಲೆ ಬರೆದಿದೆ. ಪ್ರತಿ ವರ್ಷ 12 ಅಥವಾ 13 ಲಕ್ಷ ಆಸುಪಾಸಿನಲ್ಲಿ ನಡೆಯುತಿದ್ದ ಏಲಂ ಈ ವರ್ಷ ಅಡಿಕೆ ತೋಟ ರೂ. 19,07,000 ಲಕ್ಷ ಕ್ಕೆ ಏಲಂ ಆಗಿ ಅತೀ ಹೆಚ್ಚು ಬೆಲೆಗೆ ಏಲಂ ಆದಂತಾಗಿದೆ. ಈ ಸಂದರ್ಭ ದೇವಸ್ಥಾನದ ಆಡಳಿತಾಧಿಕಾರಿ ಭವಾನಿಶಂಕರ, ಸತೀಶ್ ಕೂಜುಗೋಡಿ, ಭವಾನಿಶಂಕರ ಪಿಂಡಿಬನ ಅಭಿವೃದ್ಧಿ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.