ಉಬರಡ್ಕ :ಮರಣ ಸಾಂತ್ವನ ಧನ ಸಹಾಯ

Advt_Headding_Middle

ಉಬರಡ್ಕಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಮಾಜಿ ನಿರ್ದೇಶಕರಾದ ದುರ್ಗಾ ಈಶ್ವರ ನಾಯ್ಕ ಕಲ್ಚಾರುರವರು ನಿಧನರಾಗಿದ್ದು ಸದ್ರಿಯವರಿಗೆ ಮರಣ ಸಾಂತ್ವನ ಧನಸಹಾಯವನ್ನು ಮೃತರ ಪುತ್ರ ಸೂರ್ಯನಾರಾಯಣರವರಿಗೆ ಸಂಘ ದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ ಯವರು ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ
ಜಗದೀಶ್ ಕಕ್ಕೆಬೆಟ್ಟು, ಶಾರದಾ ಡಿ ಶೆಟ್ಟಿ, ಈಶ್ವರ ಆರ್ ಕಲ್ಚಾರು ರವರು ಹಾಗೂ ಸಿಬ್ಬಂದಿಯಾದ ಶ್ರೀಮತಿ. ರಮ್ಯಾರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.