ಎಸ್‌ಕೆಎಸ್‌ಎಸ್‌ಎಫ್ ಸುಳ್ಯ ಸಹಚಾರಿ ಸೆಂಟರ್‌ಗೆ ವೀಲ್ ಚಯರ್ ಕೊಡುಗೆ

Advt_Headding_Middle

 

ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಸುಳ್ಯ ಎಸ್‌ಕೆಎಸ್‌ಎಸ್‌ಎಫ್ ಸಹಚಾರಿ ಸೆಂಟರ್ ಗೆ ವೀಲ್ ಚಯರ್ ಕೊಡುಗೆಯಾಗಿ ನೀಡಿದರು.

ಹಸ್ತಾಂತರ ಕಾರ್ಯದಲ್ಲಿ ಮದ್ರಸಾ ಮೆನೇಜ್ ಮೆಂಟ್ ಅಧ್ಯಕ್ಷ ತಾಜ್ ಮುಹಮ್ಮದ್ ಸಂಪಾಜೆ ಮಾತನಾಡಿದರು. ಎಸ್‌ಕೆಎಸ್‌ಎಸ್‌ಎಫ್ ಸುಳ್ಯ ವಲಯ ಪ್ರ.ಕಾರ್ಯದರ್ಶಿ ಅಕ್ಬರ್ ಕರಾವಳಿ, ಮದ್ರಸಾ ಮೆನೇಜ್ ಮೆಂಟ್ ಕೋಶಾಧಿಕಾರಿ ಹಮೀದ್ ಹಾಜಿ ಸುಳ್ಯ, ಎಸ್‌ಕೆಎಸ್‌ಎಸ್‌ಎಫ್ ಸುಳ್ಯ ಟೌನ್ ಸಮಿತಿ ಸದಸ್ಯರಾದ ಶಹೀದ್ ಪಾರೆ, ಆಶಿಕ್ ಸುಳ್ಯ, ಮಶೂದ್ ಮಚ್ಚು, ನಿಝಾರ್ ಪಾಲಡ್ಕ, ಎಸ್.ವೈ.ಎಸ್ ನಾಯಕರಾದ ಅಹ್ಮದ್ ಸುಪ್ರೀಂ, ಅಹ್ಮದ್ ಪಾರೆ, ಆರಂತೋಡು ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ಅಮೀರ್ ಕುಕ್ಕುಂಬಳ, ಜುಬೈರ್ ಆರಂತೋಡು, ಅಬೂಬಕ್ಕರ್ ಪಾರೆಕ್ಕಲ್, ಹಮೀದ್ ಆರಂತೋಡು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.