ಮಾಜಿ ಶಾಸಕ ದಿ. ಕೆ.ವಿ. ಗೌಡರವರ 110 ಜನ್ಮದಿನಾಚರಣೆ

Advt_Headding_Middle

 

ಕೆ.ವಿ. ಗೌಡ ಪುತ್ಥಳಿಗೆ ಹಾರಾರ್ಪಣೆ

ಸುಳ್ಯದ ಮಾಜಿ ಶಾಸಕ ದಿ. ಕೆ.ವಿ ಗೌಡ ಅವರ 11೦ ಜನ್ಮದಿನಾಚರಣೆಯನ್ನು ಸೆ.26 ರಂದು ಬಾಳುಗೋಡಿನ ಬಸವನಗುಡಿಯ ಕೆ.ವಿ. ಗೌಡ ವೃತ್ತದಲ್ಲಿರುವ ಕೆ.ವಿ ಗೌಡ ಅವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಆಚರಿಸಲಾಯಿತು.

ರಾಧಾಕೃಷ್ಣ ಕಟ್ಟೆಮನೆ ಮತ್ತು ಲೊಕೇಶ್ ಕಟ್ಟೆಮನೆ ಹಾರಾರ್ಪಣೆ ಮಾಡಿ ಲೊಕೇಶ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ
ಕೆ ವಿ ಸುಧೀರ್ , ಜಯರಾಮ ಮುಂಡೋಕಜೆ, ವಾಸುದೇವ, ಅಪ್ಪಯ್ಯ, ಜಯಕುಮಾರ್ ಬಾಬ್ಲುಬೆಟ್ಟು, ಹರ್ಷ ಬಾಬ್ಲುಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.