ಕುಕ್ಕುಜಡ್ಕದಲ್ಲಿ ಗಾಂಧಿ ರಥಕ್ಕೆ ಸ್ವಾಗತ

Advt_Headding_Middle

 

 

ಸುದ್ದಿ ಸಮೂಹ ಸಂಸ್ಥೆಯ ಆಶಯದ ಮಹಾತ್ಮಗಾಂಧಿ ಗ್ರಾಮಸ್ವರಾಜ್ಯ ರಥಕ್ಕೆ ಕುಕ್ಕುಚಡ್ಕ ಪೇಟೆಯಲ್ಲಿ ಗ್ರಾಮಸ್ಥರಿಂದ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಸುದ್ದಿ ಪ್ರತಿನಿಧಿ ಕುಸುಮಾಧರ ಕಾನಡ್ಕ, ವೆಂಕಟ್ರಮಣ ಕುಕ್ಕುಜಡ್ಕ, ಸುಂದರ ಕಲ್ಲಾಜೆ, ಖಾಲಿದ್ ಮತ್ತು ವರ್ತಕರು, ಅಟೋಚಾಲಕರು, ಜೀಪು ಚಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದು ಶುಭಹಾರೈಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.