ಮಹಿಳೆಯ ಮಾನಭಂಗ ಯತ್ನ – ಯುವಕನಿಗೆ ನ್ಯಾಯಾಂಗ ಬಂಧನ

Advt_Headding_Middle

 

ನಿಂತಿಕಲ್ಲಿನಲ್ಲಿ ಯುವಕನೋರ್ವ ಮಾನಭಂಗಕ್ಕೆ ಯತ್ನಿಸಿದ್ದಾನೆಂದು ಮಹಿಳೆಯೋರ್ವರು ಬೆಳ್ಳಾರೆ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದು ಪೋಲೀಸರು ಆ ಯುವಕನನ್ನು ಬಂಧಿಸಿದ್ದಾರೆ.

ನಿಂತಿಕಲ್ಲಿನ ದಿನಸಿ ಅಂಗಡಿಯೊಂದರಲ್ಲಿ ಅಂಗಡಿಗೆ ಬಂದ ರಮೇಶ ಎಂಬ ಯುವಕನೋರ್ವನಲ್ಲಿ ಅಂಗಡಿಯ ಮಹಿಳೆ ಗ್ಯಾಸ್ ಸಿಲಿಂಡರನ್ನು ರೂಮಿನ ಒಳಗಿಡಲು ಹೇಳಿದರೆನ್ನಲಾಗಿದೆ.
ರಮೇಶ ಹಿಂಬದಿಯ ಗೋಡೌನ್ ಗೆ ಸಿಲಿಂಡರ್ ಒಳಗಿಡಲು ಹೋದಾಗ ಮಹಿಳೆಯು ಗೋಡೌನ್ ನ ಬಾಗಿಲು ತೆರೆಯಲು ಬಂದರೆನ್ನಲಾಗಿದ್ದು,
ಆ ಸಂದರ್ಭ ರಮೇಶ ಮಹಿಳೆಯ ಮೈಗೆ ಕೈ ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾನೆಂದು ಮಹಿಳೆ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿದರು. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.