Breaking News

ಅನ್ಸಾರಿಯ ಮಹಿಳಾ ಶರಿಅತ್ ಕಾಲೇಜು ‌ಮೂರನೇ ವರ್ಷಕ್ಕೆ ಪಾದಾರ್ಪಣೆ ಹಾಗೂ ಸ್ಥಳಾಂತರಗೊಂಡು ಪ್ರಾರಂಭ

Advt_Headding_Middle

ಅನ್ಸಾರಿಯ ಎಜುಕೇಶನ್ ಸೆಂಟರ್ ಇದರ ಸಹ ಸಂಸ್ಥೆಯಾದ ಮಹಿಳಾ ಶರೀಅತ್ ಕಾಲೇಜು ಯಶಸ್ವಿ ಮೂರನೇ ವರ್ಷಕ್ಕೆ ಪಾದಾರ್ಪಣೆ ಹಾಗೂ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ರುವ ವಿಶಾಲವಾದ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭ ಕಾರ್ಯಕ್ರಮ ಸೆ.29ರಂದು ನಡೆಯಿತು.
ಕಾರ್ಯಕ್ರಮವನ್ನು ಶರಿಅತ್ ಕಾಲೇಜು ಪ್ರಾಂಶುಪಾಲರಾದ ಶೌಕತ್ ಆಲಿ ಅಮಾನಿ ಸ್ವಾಗತಿಸಿ ಉದ್ಘಾಟಿಸಿದರು. ‌ಅನ್ಸಾರಿಯ ದಹವ ಕಾಲೇಜು ಮುದರಿಸ್ ಅಬೂಭಕ್ಕರ್ ‌ಹಿಮಾಮಿ ಸಖಾಫಿ ದುವಾಶಿರ್ವಚನ ನೀಡಿದರು.

ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಅನ್ಸಾರಿಯ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್, ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ.ಎಸ್, ಅನ್ಸಾರಿಯ ಶಿಕ್ಷಕರಾದ ನೌಶದ್ ಮದನಿ,ಝುಬೈರ್ ಹಿಮಮಿ,ಗಾಂಧಿನಗರ ಜಮಾಯತ್ ಕಮಿಟಿ ಕಾರ್ಯದರ್ಶಿ ಹಾಜಿ ಐ ಇಸ್ಮಾಯಿಲ್, ಅನ್ಸಾರಿಯ ನಿರ್ದೇಶಕರಾದ ಹಾಜಿ ಅಬ್ದುಲ್‌ ಹಮೀದ್ ಎಸ್ ಎಂ,ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್, ಅಬ್ದುಲ್‌ ಹಮೀದ್ ಬೀಜಕೊಚ್ಚಿ,ಹಾಜಿ ಮುಹ್ಯದ್ದೀನ್ ಪ್ಯಾನ್ಸಿ,ಶರೀಫ್ ಜಟ್ಟಿಪಳ್ಳ,ಗ್ರೀನ್ ಶಿಕ್ಷಣ ಸಂಸ್ಥೆ ಮುಖ್ಯೋಪಾಧ್ಯಾಯ ಅಬ್ದುಲ್‌ ರಹಿಮಾನ್ ಕಕ್ಕಿಂಜೆ ಉಪಸ್ಥಿತರಿದ್ದರು. ಅನ್ಸಾರಿಯ ನಿರ್ದೇಶಕ ಕೆ.ಬಿ ಮಜೀದ್ ವಂದಿಸಿ ಅನ್ಸಾರಿಯ ವ್ಯವಸ್ಥಾಪಕ ಉವೈಸ್,ಗಾಂಧಿನಗರ ಜುಮ್ಮಾ ಮಸೀದಿ ವ್ಯವಸ್ಥಾಪಕ ಸಿದ್ದೀಕ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.