ಬೆಳ್ಳಾರೆಯಲ್ಲಿ ಹಳೆಯ ಹಂಚಿನಿಂದ ಅರಳಿತು ಬಾವಿ ಕಟ್ಟೆ

Advt_Headding_Middle

ಅತ್ಯಾಕರ್ಷಕವಾಗಿ ಮೂಡಿ ಬಂದ ಉರುಳಿಯಾಕಾರದ ಕಟ್ಟೆ

ಕೇರಳದ ಜಿನೀಶ್ ಕೈಚಳಕಕ್ಕೆ ಊರವರು ಫಿದಾ

ಬೆಳ್ಳಾರೆಯ ಉದ್ಯಮಿಯೊಬ್ಬರು ಮಾಸ್ತಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ ಮನೆಯ ಮುಂದೆ ಹೊಸ ಬಾವಿ ನಿರ್ಮಾಣ ಮಾಡಿದ್ದು ಅದಕ್ಕೆ ಅತ್ಯಾಕರ್ಷಕವಾಗಿ ಕಟ್ಟೆ ನಿರ್ಮಾಣ ಮಾಡಲಾಗಿದೆ.

ಹಳೆಯ ಉಪಯೋಗಕ್ಕಿಲ್ಲದ ಹಂಚನ್ನು ಉಪಯೋಗಿಸಿ ಉರುಳಿಯಾಕಾರದಲ್ಲಿ ಬಾವಿಯ ಕಟ್ಟೆ ನಿರ್ಮಾಣ ಮಾಡಿದ್ದು ನೋಡುಗರಿಗೆ ಸುಂದರವಾಗಿ ಕಾಣುತ್ತಿದೆ.

ಅತೀ ಕಡಿಮೆ ಖರ್ಚಿನಲ್ಲಿ ಸಿಮೆಂಟ್ ,ಹೊಯಿಗೆ, ಮತ್ತು ಹಳೆಯ ಹಂಚನ್ನು ಉಪಯೋಗಿಸಿ ಸುಂದರವಾಗಿ ಕಟ್ಟೆ ನಿರ್ಮಾಣ ಮಾಡಲಾಗಿದೆ.

ಕಟ್ಟೆಗೆ ಪೈಂಟಿಂಗನ್ನು ಕೂಡ ಬಳಿಯಲಾಗಿದ್ದು ಇಂತಹ ಬಾವಿಯ ಕಟ್ಟೆಗಳು ಇರುವುದು ಅಪರೂಪವಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.