Breaking News

ಪ್ರಾಮಾಣಿಕತೆ ಮೆರೆದ ಪೆರಾಜೆಯ ಅರವಿಂದ

Advt_Headding_Middle

ಅರಂತೋಡು ಗ್ರಾಮ ಪಂಚಾಯತ್ ನಿಂದ ಉದ್ಯೋಗ ಖಾತೆಗೆ ಹಣ ವರ್ಗವಣೆ ಸಂದರ್ಭದಲ್ಲಿ ತಾಂತ್ರಿಕ ತೊಂದರೆಯಿಂದ ಪೆರಾಜೆ ಕಲ್ಚೆರ್ಪೆ ನಿವಾಸಿ ಅರವಿಂದ ರವರ ಖಾತೆಗೆ 7000 ಮೊತ್ತ ವರ್ಗಾವಣೆ ಯಾದರಿಂದ ಅದನ್ನು ಅವರು ಅರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ರವರ ಸಮ್ಮುಖದಲ್ಲಿ ಪಂಚಾಯತ್ ಸಿಬ್ಬಂದಿ ಯವರಿಗೆ ಹಸ್ತಾಂತರಿಸಿ ಪ್ರಮಾಣಿಕತೆ ಮೆರೆದರು . ಪಂಚಾಯತ್ ವತಿಯಿಂದ ಅರವಿಂದರಿಗೆ ಕೃತಜ್ಞತೆ ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.