ಎರಡು ವಾರದ ಅಂತರದಲ್ಲಿ ಪತಿ – ಪತ್ನಿ ಸಾವು

Advt_Headding_Middle

ಉಬರಡ್ಕ ಮಿತ್ತೂರು ಗ್ರಾಮದ ವಾಸ್ತು ಹಾಗೂ ಜಲಶೋಧಕರಾಗಿ ಹೆಸರಾಗಿದ್ದ ಕಲ್ಚಾರು ದುರ್ಗಾಈಶ್ವರರವರು ಅಲ್ಪಕಾಲದ ಅಸೌಖ್ಯದಿಂದ ಸೆ.27ರಂದು ನಿಧನರಾದರು. ಅವರಿಗೆ 90 ವರ್ಷ ಪ್ರಾಯವಾಗಿತ್ತು. ಹಾಗೂ ಅವರ ಪತ್ನಿ ಶ್ರೀಮತಿ ಸರೋಜಿನಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಸೆ.15ರಂದು ನಿಧನರಾದರು. ಅವರಿಗೆ 85 ವರ್ಷ ಪ್ರಾಯವಾಗಿತ್ತು.


ದುರ್ಗಾಈಶ್ವರರವರು ಸುಮಾರು ಹಲವು ವರ್ಷಗಳಿಂದ ವಾಸ್ತು ಹೇಳುವುದರಲ್ಲಿ ಮತ್ತು ಜಲಶೋಧ ಮಾಡುವುದರಲ್ಲಿ ಹೆಸರಾಗಿದ್ದರು. ಅಲ್ಲದೇ ಉಬರಡ್ಕ ಮಿತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಸಮಾಜಮುಖಿ ಕಾರ್ಯಗಳಲ್ಲೂ ಮುಂಚೂಣಿಯಲ್ಲಿದ್ದರು. ಮೃತರು ಪುತ್ರರಾದ ಮೋಹನ ಕುಮಾರ ಕಲ್ಚಾರು, ಇನ್ನೋರ್ವ ಪುತ್ರ ಸುಳ್ಯದ ಪಾಪ್ಯುಲರ್ ಬೇಕರಿಯಲ್ಲಿ ಉದ್ಯೋಗಿಯಾಗಿರುವ ಸೂರ್ಯನಾರಾಯಣ ಕಲ್ಚಾರು, ಪುತ್ರಿಯರಾದ ಶ್ರೀಮತಿ ಹೇಮಲತಾ ತಿಮ್ಮಪ್ಪ, ಶ್ರೀಮತಿ ಪ್ರೇಮಾ ನಾರಾಯಣ, ಸೊಸೆಯಂದಿರನ್ನು ಮೊಮ್ಮಕ್ಕಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.