Breaking News

ಗಾಂಧಿ ರಥಕ್ಕೆ ಸುಬ್ರಹ್ಮಣ್ಯ ರೊಟರಿ ಕ್ಲಬ್ ವತಿಯಿಂದ ಯೇನೆಕಲ್ಲಿನಲ್ಲಿ ಸ್ವಾಗತ

Advt_Headding_Middle

ಸುದ್ದಿ ಸಮೂಹ ಸಂಸ್ಥೆಯ ಆಶಯದ ಮಹಾತ್ಮಗಾಂಧಿ ಗ್ರಾಮ ಸ್ವರಾಜ್ಯ ರಥವನ್ನು
ಸುಬ್ರಹ್ಮಣ್ಯ ರೋಟರಿ ಕ್ಲಬ್‌ನವರು ಯೇನೆಕಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ ಸ್ವಾಗತಿಸಿ ಶುಭ ಹಾರೈಸಿದರು.


ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ಅಧ್ಯಕ್ಷ, ಶಿಕ್ಷಕ ವಿಜಯಕುಮಾರ್, ಪೂರ್ವಾಧ್ಯಕ್ಷ, ಕೆ.ಎಸ್.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಬಾಲಕೃಷ್ಣ ಪೈ, ಸುಬ್ರಹ್ಮಣ್ಯದ ಆರ್ಯಭಟ ಪ್ರಶಸ್ತಿ ಪುರಸ್ಕೃತ ಉದ್ಯಮಿ ರವಿ ಕಕ್ಕೆಪದವು, ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಭರತ್ ನೆಕ್ರಾಜೆ ತಮ್ಮ ಆಶಯದ ನುಡಿಗಳೊಂದಿಗೆ ಶುಭ ಹಾರೈಸಿದರು. ರೋಟರಿ ಕ್ಲಬ್‌ನ ವಿಶ್ವನಾಥ ನಡುತೋಟ, ಉಮೇಶ್ ಕೆ.ಎನ್.ಬಿ, ನಾಗರಾಜ್, ಲೋಕೇಶ್ ಶಾಂತಳಾ, ಗೋಪಾಲ್ ಎಣ್ಣೆಮಜಲು, ಮಾಯಿಲಪ್ಪ ಸಂಕೇಶ, ಚಿದಾನಂದ ಕುಳ ಸೇರಿದಂತೆ ಸುದ್ದಿ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.