ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಮಹಾಸಭೆ

Advt_Headding_Middle

ಅಧ್ಯಕ್ಷರಾಗಿ ಮಲ್ಲೇಶ್ ಬೆಟ್ಟಂಪಾಡಿ, ಕಾರ್ಯದರ್ಶಿಯಾಗಿ ಜನಾರ್ದನ ದೋಳ ಆಯ್ಕೆ


ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆಯು ಸಂಘದ ಸಭಾಂಗಣದಲ್ಲಿ ಸೆ.19 ರಂದು ಅದ್ಯಕ್ಷ ಸಂಕಪ್ಪ ಡಿ. ರವರ ಅಧ್ಯಕ್ಷತೆಯಲ್ಲಿ ನಡೆಯಿತು.

2020-21 ನೇ ಸಾಲಿನ ಲೆಕ್ಕ ಪತ್ರ ಮಂಡಿಸಲಾಯಿತು. ಈ ಸಂದರ್ಭದಲ್ಲಿ 2021-22 ನೇ ಸಾಲಿನ ಅಡಳಿತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮಲ್ಲೇಶ್ ಬೆಟ್ಟಂಪಾಡಿ, ಉಪಾಧ್ಯಕ್ಷರಾಗಿ ಜಗನಾಥ ರೈ, ಕಾರ್ಯದರ್ಶಿಯಾಗಿ ಜನಾರ್ದನ ದೋಳ, ಜತೆ ಕಾರ್ಯದರ್ಶಿಯಾಗಿ ಮನೋಹರ ಬೊಳ್ಳೂರು, ಖಜಾಂಜಿಯಾಗಿ ಗೋಪಾಲ ನಡುಬೈಲು, ಗೌರವ ಅದ್ಯಕ್ಷರಾಗಿ ಗಿರೀಶ್ ಭಾರದ್ವಾಜ್ ಆಯ್ಕೆಯಾದರು.

 

ನಿರ್ದೇಶಕರುಗಳಾಗಿ ಅಣ್ಣಿ ಪೂಜಾರಿ ಬೆಳ್ಳಾರೆ, ಧನಂಜಯ ಗುತ್ತಿಗಾರು, ಗಣೇಶ್ ಕಲ್ಲುಗುಂಡಿ, ಐತ್ತಪ್ಪ ಪಂಜ, ನಾರಾಯಣ ಆಚಾರ್ಯ, ದಿನೇಶ್ ಹಳೆಗೇಟ್, ರಘುರಾಮ ಜಟ್ಟಿಪಳ್ಳ, ಹರೀಶ್ ಕೆ., ನವೀನ್ ಕುಮಾರ್, ಅಬ್ದುಲ್ ಬಸೀರ್, ನಾಗೇಶ್ ಕೇರ್ಪಳ, ಶಾಂತಪ್ಪ ಡಿ. ರವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಅದ್ಯಕ್ಷ ದಿನೇಶ್ ಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.