ಆಲೆಟ್ಟಿ ಸ.ಹಿ.ಪ್ರಾ.ಶಾಲಾ ನೂತನ ಎಸ್.ಡಿ.ಎಂ.ಸಿ. ರಚನೆ

Advt_Headding_Middle

ಅಧ್ಯಕ್ಷ ರಾಗಿ ಸಿರಾಜುದ್ದೀನ್ ಎ., ಉಪಾಧ್ಯಕ್ಷರಾಗಿ ರಾಜೇಶ್ವರಿ ಆಯ್ಕೆ

ಆಲೆಟ್ಟಿ ಸ ಹಿ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ.ಸಿ. ರಚನೆ ಸೆ.29 ರಂದು ಪೋಷಕರ ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆಯಿತು. ನೂತನ ಅದ್ಯಕ್ಷರಾಗಿ ಸಿರಾಜುದ್ದೀನ್ ಎ., ಉಪಾಧ್ಯಕ್ಷರಾಗಿ ರಾಜೇಶ್ವರಿ ಆಯ್ಕೆಯಾದರು. ಸದಸ್ಯರುಗಳಾಗಿ ಹಿಮಕರ ಸಿ., ಸೀತಾರಾಮ, ಲೋಲಜಾಕ್ಷ, ಸುರೇಶ, ಆರತಿ, ಸುಮತಿ, ಪುಷ್ಪಾವತಿ, ಸದಾನಂದ ಎಂ., ರೂಪ ಬಿ., ಹರಿಣಾಕ್ಷಿ ಕೆ., ರಮೇಶ, ಸಾವಿತ್ರಿ, ಚಿತ್ರ, ದೇವಕಿ, ಸಫೀಯಾ, ಹರಿಪ್ರಸಾದ್ ಆಯ್ಕೆಯಾದರು.

ಪದ ನಿಮಿತ್ತ ಸದಸ್ಯ ರುಗಳಾಗಿ ಶಾಲಾ ಮುಖ್ಯಶಿಕ್ಷಕಿ ಪದ್ಮ ಡಿ., ಆರೋಗ್ಯ ಕಾರ್ಯಕರ್ತೆಯಾದ ಯಶಸ್ವಿನಿ, ಅಂಗನವಾಡಿ ಕಾರ್ಯಕರ್ತೆ ಲೋಲಾಜಾಕ್ಷಿ, ನಾಮ ನಿರ್ದೇಶಿತ ಸದಸ್ಯ ರುಗಳಾಗಿ ಆಲೆಟ್ಟಿ ಗ್ರಾ.ಪಂ. ಸದಸ್ಯ ಚಂದ್ರಕಾಂತ, ಶಾಲಾ ಸಹ ಶಿಕ್ಷಕಿ ಸೀತಮ್ಮ, ವಿದ್ಯಾರ್ಥಿ ನಾಯಕಿ ಕು.ಗಾಯನ ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.