ಅಡ್ಕಾರು ಇಲೆಕ್ಟ್ರಾನಿಕ್ಸ್ ರಜತ ಸಂಭ್ರಮ ಸೆಪ್ಟೆಂಬರ್ ತಿಂಗಳ ಡ್ರಾ ದಲ್ಲಿ ವಿಜೇತರ ಆಯ್ಕೆ

Advt_Headding_Middle

ಸುಳ್ಯದ ಅಡ್ಕಾರು ಇಲೆಕ್ಟ್ರಾನಿಕ್ಸ್ ರಜತ ಸಂಭ್ರಮದಲ್ಲಿದ್ದು ಗ್ರಾಹಕರಿಗೆ ವರ್ಷಪೂರ್ತಿ ಕೊಡುಗೆ ನೀಡುವ ಯೋಜನೆಯಂತೆ ಸೆಪ್ಟೆಂಬರ್ ತಿಂಗಳ ವಿಜೇತರನ್ನು ಡ್ರಾದ ಮೂಲಕ ಇಂದು ಸಂಜೆ ಆಯ್ಕೆ ಮಾಡಲಾಯಿತು.


ಈ ಸಂದರ್ಭದಲ್ಲಿ ಶ್ರೀ ಹರಿ ಕಾಂಪ್ಲೆಕ್ಸ್ ನ ಹರಿರಾಯ ಕಾಮತ್, ಶ್ರೀಮತಿ ಸುಜಾತ ಕಾಮತ್, ಶ್ರೀಮತಿ ಅರ್ಚನಾ ಕಾಮತ್, ಪೊಪ್ಯುಲರ್ ಸ್ವೀಟ್ಸ್ ನ ಅನೂಪ್ ಪೈ, ದೀನ್ ರಾಜ್ ದೊಡ್ಡಡ್ಕ ಪೆರಾಜೆ, ಅಡ್ಕಾರ್ ಇಲೆಕ್ಟ್ರಾನಿಕ್ಸ್ ಮಾಲಕರಾದ ದಿನೇಶ್ ಅಡ್ಕಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಥಮ ಬಹುಮಾನ ವಿಶ್ವನಾಥ್ ನಡುತೋಟ ಸುಬ್ರಹ್ಮಣ್ಯ, ಹಾಗೂ ದ್ವಿತೀಯ ಬಹುಮಾನ ರಕ್ಷಿತ್ ಎ.ಎಸ್ ಅಡ್ಕಾರುಮನೆ ಬಾಲಾಜೆ‌ ಜಾಲ್ಸೂರು ವಿಜೇತರಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.