Breaking News

ಚಣಿಲ ಗುಲಾಬಿ ಅಮ್ಮ ನಿಧನ

Advt_Headding_Middle

ಗುತ್ತಿಗಾರು ಗ್ರಾಮದ ಚಣಿಲ ದಿವಂಗತ ಪರಮೇಶ್ವರಯ್ಯ ಚನಿಲ ರವರ ಪತ್ನಿ ಗುಲಾಬಿ ಅಮ್ಮನವರು ಸೆ 30 ರಂದು ರಾತ್ರಿ 7-30 ಗಂಟೆಗೆ ತಮ್ಮ ಸ್ವ ಗೃಹದಲ್ಲಿ ನಿಧನರಾದರು .ಇವರಿಗೆ 78 ವರ್ಷ ವಯಸ್ಸಾಗಿತ್ತು .ಮೃತರು ಪುತ್ರ ಉದಯಕುಮಾರ. ಸಿ,ಸುಬ್ರಹ್ಮಣ್ಯ ಸಿ ,ಪುತ್ರಿ ಸವಿತ ,ಅಳಿಯ ,ಸೊಸೆಯಂದಿರು ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.